ನೋಡಲು ನಡೆದೆ ಏನಿರುವುದೆಂದು ಮುಂದೆ
ಆದರೆ ತಡೆಯುವುದು ನನ್ನ ಏಕೆಂಬ ಪ್ರಶ್ನೆಯು ಹಿಂದೆ
ನೂರಾರು ಬದಿಗಳಿರುವುದು ಮುಂದೆ
ಮುಂದೆಯೂ ತಿಳಿಯದು ಹಿಂದೆಯೂ ಬಿಡದು
ಈ ಶಿಕ್ಷೆಯು ನನಗೇ ಎಕೆಂದೆ?
ಮನಸ್ಸಿನಲ್ಲಿ ಬಂದಿದ ದ್ವನಿ ಇದೊಂದೆ
ನಿನ್ನದಲ್ಲ , ಶಿಕ್ಷೆಯೂ ಅಲ್ಲ
ಇದು ಎಲ್ಲರ ಜೀವನದ ಮೊದಲ ಪರೀಕ್ಷೆ
ಆದರೆ ತಡೆಯುವುದು ನನ್ನ ಏಕೆಂಬ ಪ್ರಶ್ನೆಯು ಹಿಂದೆ
ನೂರಾರು ಬದಿಗಳಿರುವುದು ಮುಂದೆ
ಮುಂದೆಯೂ ತಿಳಿಯದು ಹಿಂದೆಯೂ ಬಿಡದು
ಈ ಶಿಕ್ಷೆಯು ನನಗೇ ಎಕೆಂದೆ?
ಮನಸ್ಸಿನಲ್ಲಿ ಬಂದಿದ ದ್ವನಿ ಇದೊಂದೆ
ನಿನ್ನದಲ್ಲ , ಶಿಕ್ಷೆಯೂ ಅಲ್ಲ
ಇದು ಎಲ್ಲರ ಜೀವನದ ಮೊದಲ ಪರೀಕ್ಷೆ
ಈ ಪದ್ಯ ತುಂಬಾ ಚೆನ್ನಾಗಿದೆ!
ReplyDeleteಇದು ಎಲ್ಲರ ಜೀವನದ ಮೊದಲ ಪರೀಕ್ಷೆ - ಹೂಂ... how true.
ಮನಸ್ಸಿನಲ್ಲಿ ಬಂದಿದ ದ್ವನಿ ಇದೊಂದೆ - I hate to nit-pick but shouldn't it be "ಮನಸ್ಸಿನಲ್ಲಿ ಬಂದ ಧ್ವನಿ ಇದೊಂದೆ" ?
I'll keep watching for more!!
- Varun.
dear blogger,
ReplyDeleteswam thru your two posts.i.e. eat to live and stop time. wah!you have cleverly defended appetite!on holidays and certain occasions i make it a point to live to EAT!!!
on other post,i could not makeup my mind to make a comment.reason-greed to agree with you and,on other hand,new experiences by not stopping time!but you keep up,bye
vijai, samvartikabright.blogspot.com